ವಾಸ್ತವ

ವಾಸ್ತವ


ಹತಾಶೆಯ ಕನಸಲ್ಲಿ ಎದ್ದ ಮನಕೆ
ಬೆಲೆಕಳೆದ ಬದುಕಿನ ವಾಸ್ತವ

ಇನ್ನಾವುದೋ ತೀರವನ್ನು ಹಿಡಿದು 
ಹೊರಟ ಮನಕೆ
ಕಟು ಪ್ರಪಂಚದ ವಾಸ್ತವ

ಎಳೆ ಕನಸಲ್ಲೆ ಬದುಕು ಕಟ್ಟುವ
ಬಯಕೆ ಇದ್ದ ಮನಕೆ
ವಿಧಿಯ ಸಂಚಿನ ವಾಸ್ತವ

ಸಂಭಂದವೇ ಜೀವನವೆಂದು
ತಿಳಿದ ಮನಕೆ
ಬೆಂದ ಬದುಕಿನ ಬೂದುಯೇ
ವಾಸ್ತವ

ಪ್ರೀತಿ,ಸ್ನೇಹ,ನಂಬಿಕೆಯೇ
ಜೀವನ ಸಾರ ಎಂದು
ನಂಬಿದ ಮನಕೆ
ಸೌಷ್ಠವ ಸ್ವಾರ್ಥದ ವಾಸ್ತವ...!

Comments

Popular posts from this blog

ಅನುಕೂಲಕ್ಕೊಂದೆರಡು ಪ್ರೀತಿ..!-2

ಪ್ರತ್ಯಕ್ತೆ...

Love at first sight...