Posts

ಪ್ರತ್ಯಕ್ತೆ...

Image
ಪ್ರತ್ಯಕ್ತೆ
ಪ್ರೀತಿಸುವವರೆಲ್ಲಪ್ರೇಮಿಗಳಲ್ಲ, ಪ್ರೀತಿಸುವಕಲೆಯನ್ನುತಿಳಿದವರುನಿಜವಾದಪ್ರೇಮಿ..!

ಅಂದುಯಾಕೋಮನಸ್ಸುಬೇರೇನನ್ನೂಬಯಸುತ್ತಿತ್ತು, ಒಂದುಅತ್ಯದ್ಭುತಏಕಾಂತನನ್ನಲ್ಲೇಸೃಷ್ಟಿಯಾಗಿತ್ತು.ಯಾಕೋಅಂದುಓದುಬೇಡವಾಗಿತ್ತು,ಯಾರನ್ನುಭೇಟಿಯಾಗಲುಮನಸ್ಸಿಲ್ಲ, ಯಾರಮಾತುಕೇಳಲುತಾಳ್ಮೆಯಿಲ್ಲ, ಯಾರನ್ನುಅರ್ಥಮಾಡಿಕೊಳ್ಳಲುಇಷ್ಟವಿಲ್ಲ. ಯಾಕೋನನ್ನಏಕಾಂತದಲ್ಲಿಬೇರೆಏನೋಅಥವಾಯಾರೋಬೇಕುಅನಿಸಿತ್ತು. ಆದರೆಯಾರನ್ನುಕರೆಯೋದು? ಎಲ್ಲರೂಅವರದ್ದೇಓಟಓಡುತ್ತಿದ್ದಾರೆ,ಯಾರಿಗೂ